Monday, January 7, 2008

ಅಚ್ಚು ಮೆಚ್ಚಿನ ಗೀತೆಗಳು

ನನ್ನ ೧೦ ಅಚ್ಚು ಮೆಚ್ಚಿನ ಕನ್ನಡ ಚಿತ್ರ ಗೀತೆಗಳು

೧ ದೂಣಿಸಾಗಲಿ
೨ ಅನಿಸುತಿದೆ ಯಾಕೊ ಇ೦ದು
೩ ಶಿವಪ್ಪ ಕಾಯೊ ತ೦ದೆ
೪ ಚ೦ದ ಚ೦ದ
೫ ಮಳೆಯೆ ಬರಲಿ ಬಿಸಿಲೆ ಬರಲಿ
೬ ನೂರು ಜನ್ಮಕು ನೂರರು ಜನ್ಮಕು
೭ ನಗುವ ನಯನ ಮಧುರ ಮೊನ
೮ ಯಾವ ಕಾಣಿಕೆ ನೀಡಲಿ ನಿನಗೆ
೯ ಕೇಳಿ ಪ್ರೆಮಿಗಳೆ
೧೦ ಆಗೊ೦ಬೆಯ ಪ್ರೆಮಸ೦ಜಯ

2 comments:

Kishor Narayan said...

ಸ್ವಾರಸ್ಯಕರವಾದಂತಹ ವಿಷಯ. ಈ ಪಟ್ಟಿಯನ್ನು ನೋಡಿದಾಗ ಎದ್ದು ಕಾಣುವಂತಹ ಅಂಶವೆಂದರೇ ಇವೆಲ್ಲವೂ ’ಮಾಧುರ್ಯ’ ಪ್ರಧಾನವಾದಂತಹ ಗೀತೆಗಳು. ಕನ್ನಡ ಚಿತ್ರರಂಗದಲ್ಲಿನ ಹಾಡುಗಳ ವೈಶಿಷ್ಟತೆಯೇ ಈ ಮಾಧುರ್ಯ.
ಈ ಪಟ್ಟಿಯಲ್ಲಿ ಬರಬಹುದಾದಂತಹ ಮತ್ತಷ್ಟು ಹಾಡುಗಳೆಂದರೇ. ಈ ಕೆಳಕಂಡ ಪಟ್ಟಿಯಲ್ಲಿರುವುದು ಜನಪ್ರಿಯತೆಯ ಉತ್ತುಂಗವನ್ನೇರಿದ ಕೆಲವು ಗೀತೆಗಳು:
೧. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ..
೨. ಆಡಿಸಿ ನೋಡು ಬೀಳಿಸಿ ನೋಡು..
೩. ಒಲವೇ ಜೀವನ ಸಾಕ್ಷಾತ್ಕಾರ..
೪. ಕರ್ನಾಟಕದ ಇತಿಹಾಸದಲಿ..
೫. ಹಾವಿನ ದ್ವೇಷ ..
೬. ಕನ್ನಡ ನಾಡಿನ ವೀರರ ಮಣಿಯ ..
೭. ಒಲವಿನ ಉಡುಗೊರೆ ಕೊಡಲೇನು ..
೮. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ..
೯. ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು ..
೧೦. ಈ ಸುಂದರ ಬೆಳದಿಂಗಳ ..

Unknown said...

sumi its good kano